ದುಬೈ ಪತ್ರಕರ್ತೆಯ ಸಂದರ್ಶನದ ವೇಳೆ ಡಾ ವಿಷ್ಣುವರ್ಧನ್ ನಟನೆಯ 'ಜಿಮ್ಮಿಗಲ್ಲು' ಚಿತ್ರದ 'ತುತ್ತು ಅನ್ನ ತಿನ್ನೋಕೆ' ಹಾಡನ್ನು ಹಾಡಿದ್ದಾರೆ. ಇದು ನನ್ನ ನೆಚ್ಚಿನ ನಟ ಹಾಡು ಎಂದು ಸಹ ಹೇಳಿದ್ದಾರೆ.
Kannada Actor Kiccha Sudeep sings a Kannada song (tuttu anna tinnoke bogase neeru kudiyoke) at Dubai.